ದಂತಕತೆ ಮೋಹನ್ ಸುವರ್ಣ ಇನ್ನಿಲ್ಲ

ಅಂಡರ್‌ಆರ್ಮ್ ಕ್ರಿಕೆಟ್ ಇತಿಹಾಸದಲ್ಲಿ ಅಗ್ರಸ್ಥಾನದ ಬೌಲರ್‌ಗಳಲ್ಲಿ ಒಬ್ಬರಾಗಿದ್ದ ಮಹಾನ್ ಕ್ರಿಕೆಟಿಗ, ಯಂಗ್ ಫ್ರೆಂಡ್ಸ್ ಉರ್ವಾದ ದಂತಕತೆ ಇನ್ನಿಲ್ಲ





ಮೋಹನ್ ಸುವರ್ಣ ಅವರ ನಿಧನಕ್ಕೆ ಯಂಗ್ ಫ್ರೆಂಡ್ಸ್ ಕ್ಲಬ್ ಗಾಢ ಸಂತಾಪ ಸೂಚಿಸಿದೆ.


ತಮ್ಮ ಸರಳತೆ, ನಿಷ್ಠೆ, ಮತ್ತು ಕ್ರೀಡಾಸ್ಫೂರ್ತಿಯಿಂದ ಅನೇಕ ಪೀಳಿಗೆಯನ್ನು ಪ್ರೇರೇಪಿಸಿದ ಮೋಹನ್ ಸುವರ್ಣ ಅವರು ಉರ್ವಾ ಪ್ರದೇಶದ ಯುವಕರಿಗೆ ನಿಜವಾದ ಮಾದರಿಯಾಗಿದ್ದರು. ಅವರ ಕೊಡುಗೆ, ಬೌಲಿಂಗ್ ಕೌಶಲ್ಯ ಮತ್ತು ತ್ಯಾಗಭಾವ ಭವಿಷ್ಯದಲ್ಲೂ ಸ್ಮರಣೀಯವಾಗಿಯೇ ಉಳಿಯಲಿದೆ.


ಅವರ ಆತ್ಮಕ್ಕೆ ಶಾಂತಿ ಲಭಿಸಲಿ. 🙏


Post a Comment

0 Comments