ಹೋಲಿ ಕ್ರಾಸ್ ಚರ್ಚ್ ICYM ತಾಕೋಡೆ ವತಿಯಿಂದ ಹೋಲಿ ಕ್ರಾಸ್ ಟ್ರೋಫಿ 2023

ಹೋಲಿ ಕ್ರಾಸ್ ಚರ್ಚ್ ICYM ತಾಕೋಡೆ ವತಿಯಿಂದ ಹೋಲಿ ಕ್ರಾಸ್ ಟ್ರೋಫಿ 2023
ಅಕ್ಟೋಬರ್ 1 ಮತ್ತು 2  2023 ರಂದು 
ಹೋಲಿ ಕ್ರಾಸ್ ಚರ್ಚ್ ICYM ಯೂನಿಟ್ ತಾಕೋಡೆ ವತಿಯಿಂದ ಕ್ರಿಕೆಟ್ ಮತ್ತು ತ್ರೋಬಾಲ್ ಟೂರ್ನಮೆಂಟ್

ಎರಡು ದಿವಸದ ಅದ್ದೂರಿಯ ಪಂದ್ಯಾಟ ತಾಕೋಡೆ ಚರ್ಚ್ ಕ್ರೀಡಾಂಗಣದಲ್ಲಿ ನಡೆಯಲಿರುವುದು

ಇದರ ನೇರ ಪ್ರಸಾರ ಬೆದ್ರ ಮೀಡಿಯಾ ಯೂಟ್ಯೂಬ್ ಚಾನೆಲ್ನಲ್ಲಿ ನಡೆಯಲಿರುವುದು

Post a Comment

0 Comments