ಸೆ. 25 ರಿಂದ 28ರ ವರೆಗೆ ಮುಹಿಯುದ್ದೀನ್ ಜುಮಾ ಮಸೀದಿ ಹಂಡೇಲು 3 ದಿವಸದ ಧಾರ್ಮಿಕ ಪ್ರಭಾಷಣ ಹಾಗೂ ಈದ್ ಮಿಲಾದ್ ಕಾರ್ಯಕ್ರಮ

ಆ. 25 ರಿಂದ 28 ರ ವರೆಗೆ ಮುಹಿಯುದ್ದೀನ್ ಜುಮಾ ಮಸೀದಿ ಹಂಡೇಲು 3 ದಿವಸದ ಧಾರ್ಮಿಕ ಪ್ರಭಾಷಣ ಹಾಗೂ ಈದ್ ಮಿಲಾದ್ ಕಾರ್ಯಕ್ರಮ


ಅಕ್ಟೋಬರ್ 25ರಿಂದ 28ರ ವರೆಗೆ
3 ದಿವಸದ ಧಾರ್ಮಿಕ ಪ್ರಭಾಷಣ ಹಾಗೂ ಈದ್ ಮಿಲಾದ್ ಕಾರ್ಯಕ್ರಮ

25-09-2023 ರಂದು ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ
ಬಹು :-ಅಶ್ಫಾಖ್ ಫೈಝಿ ನಂದಾವರ
(ಆಧುನಿಕ ಯುಗದಲ್ಲಿ ಯುವಕ ಯುವತಿಯರು)

26-09-2023 ರಂದು ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ 
ಬಹು:- ಇಸಾಖ್ ಫೈಝಿ ದೇರಳಕಟ್ಟೆ
(ಪ್ರವಾದಿಯವರ ಜೀವನ)

27-09-2023 ರಂದು ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ
ಬಹು:-ಅನ್ವರ್ ಫೈಝಿ ಅಲ್ ಬುರ್ಹಾನಿ,ಖತೀಬರು M.J.M ಹಂಡೇಲ್
(ಮರಣ ವೇದನೆ)

28-09-2023 ರಂದು ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ 
ಮದ್ರಸ ವಿದ್ಯಾರ್ಥಿಗಳ ಧಾರ್ಮಿಕ ಕಾರ್ಯಕ್ರಮ 

ಇದರ ನೇರ ಪ್ರಸಾರ ನೂರಾರು ಮೀಡಿಯಾ ಯುಟ್ಯೂಬ್  ಚಾನಲ್ ನಲ್ಲಿ ಪ್ರಸಾರವಾಗಲಿದೆ

Post a Comment

0 Comments