ಮೇ 22 ರಂದು ಬಲಿಷ್ಠ ಮಂಗಳೂರಿನ 8 ತಂಡಗಳ ನಡುವೆ ಸೌಹರ್ಧ ಟ್ರೋಫಿ 2024



ಮೇ 22 ರಂದು ಮಂಗಳೂರಿನಲ್ಲಿ ಸೌಹರ್ದ ಟ್ರೋಫಿ 2024 ಕ್ರಿಕೆಟ್ ಟೂರ್ನಮೆಂಟ್ ಉರ್ವ ಕ್ರಿಕೆಟ್ ಗೌಂಡ್, ಮಂಗಳೂರು ನಡೆಯಾಲಿರುವುದು..  
ಇದರ ಆಯೋಜಕರಾಗಿ ಹಕೀಮ್ ಸೂರಿಂಜೆ ಮತ್ತು ಶಕೀರ್ ಎಂ.ಕೆ. 

ಪ್ರವೇಶ ಶುಲ್ಕ: ರೂ. 10,000/-

ದಿನಾಂಕ: 22 ಮೇ 2024

ಸ್ಥಳ: ಉರ್ವ ಕ್ರಿಕೆಟ್ ಗೌಂಡ್, ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ 8 ತಂಡಗಳು ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸುತ್ತವೆ.








ವಿಜೇತರ ಪ್ರಶಸ್ತಿ: 
ವಿಜೇತರಿಗೆ ರೂ. 50,000/- ಮತ್ತು ಸೌಹರ್ದ ಟ್ರೋಫಿರನ್ನರ್ಸ ಪ್ರಶಸ್ತಿ:
ರನ್ನರ್ಸರಿಗೆ ರೂ. 30,000/- ಮತ್ತು ಸೌಹರ್ದ ಟ್ರೋಫಿ

ಈ ಪದ್ಯದ ಸಂಪೂರ್ಣ ನೇರ ಪ್ರಸಾರವನ್ನು  BEDRA MEDIA ಯೂಟ್ಯೂಬ್ ಚಾನೆಲ್‌ನಲ್ಲಿ ನಡೆಸಲಾಗುತ್ತದೆ. 

Post a Comment

0 Comments