ತ್ವಾಹ ಜುಮ್ಮಾ ಮಸ್ಜಿದ್ ಬೈಲೂರ್ ಇದರ ಮದರಸ ಕಮಿಟಿಯ ಅಧ್ಯಕ್ಷರಾಗಿ ಅಶ್ರಫ್ ಬೈಲೂರ್ ಆಯ್ಕ

 ತ್ವಾಹ ಜುಮ್ಮಾ ಮಸ್ಜಿದ್ ಬೈಲೂರ್ ಇದರ ಮದರಸ ಕಮಿಟಿಯ ಅಧ್ಯಕ್ಷರಾಗಿ ಅಶ್ರಫ್ ಬೈಲೂರ್ ಆಯ್ಕ


ತ್ವಾಹ ಜುಮ್ಮಾ ಮಸ್ಜಿದ್ ಬೈಲೂರ್ 

ಇದರ ಮದರಸ ದ ವಾರ್ಷಿಕ ಸಭೆ ಹೈದರ್ ಆಲಿ ಅವರ ಅಧ್ಯಕ್ಷತೆ ಯಲ್ಲಿ 26/05/2024 ನಡೆಯಿತು ಸಭೆಯ ಅನ್ವಯ ಮದರಸ ಕಮಿಟಿಯನ್ನು ಪುನಾರಚನೆ ಗೊಳಿಸಿ 

 ಅಶ್ರಫ್ ಬೈಲೂರ್  ಇವರನ್ನು ಸರ್ವನುಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು..


2024-25 ನೇ ಸಾಲಿನ ಮದರಸ ಕಮೀಟಿಯ ಪದಾದಿಕಾರಿಗಳನ್ನಾಗಿ 

ಕಾರ್ಯದರ್ಶಿ : ಅಬ್ದುಲ್ ಮಜೀದ್

ಕೋಶಾಧಿಕಾರಿಯಾಗಿ  : ಇಮ್ತಿಯಾಜ್ ನೀರೆ ಅವರನ್ನು ಆಯ್ಕೆ ಮಾಡಲಾಯಿತು.  ತಮ್ಮ ಆಡಳಿತ ಅವಧಿಯಲ್ಲಿ ಮದರಸ ದ ಮಕ್ಕಳ ಭವಿಷ್ಯ ಕ್ಕೆ ಉತ್ತಮ ಆಡಳಿತ  ಸಿಗಲಿ ಎಂದು ತ್ವಾಹ ಜುಮ್ಮಾ ಮಸ್ಜಿದ್ ನ ಉಸ್ತುವಾರಿ ಪದವಿ ಸ್ವೀಕರಿಸಿದ ಮನ್ಸೂರ್ ಅಹ್ಮದ್ ಶುಭ ಹಾರೈಸಿದರು. .

Post a Comment

0 Comments