ಸ್ಪೋರ್ಟಿಂಗ್ ಬಗ್ಗೆ ಕ್ಲಬ್ (ರಿ.)
Presents
ಬಜಪೆ ಪ್ರೀಮಿಯರ್ ಲೀಗ್
ಲೀಗ್ ಮಾದರಿಯ ಪಂದ್ಯಾಕೂಟ
ಮೇ 19 ರಿಂದ 21 ವರಗೆ
11 ಜನರ ಸಂದ್ಯಾಟ
12 ತಂಡಗಳ ಪಂದ್ಯಕೂಟ
ಪ್ರಥಮ : (ಸ್ಪೋರ್ಟಿಂಗ್ ಟ್ರೋಫಿ) ಹಾಗೂ (50,000) ನಗದು) ದ್ವಿತೀಯ : (ನ್ಯೂರ್ಜಿಂಗ್ ಟ್ರೋಫಿ) ಹಾಗೂ (25,000 ನಗದು
ಪಂದ್ಯ ಶ್ರೇಷ್ಠ ಪ್ರಶಸ್ತಿ :
ಬೆಸ್ಟ್ ಬ್ಯಾಟ್ಸ್‌ಮೆನ್ ಪಂದ್ಯಕೂಟದ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಪ್ರವೇಶ ಶುಲ್ಕ 10,000
ನಿಯಮಗಳು:
1. ಪಂದ್ಯಾಟ 5 ಓವರ್ ಗಳಿಗೆ ಸೀಮಿತ
2. ಒಂದು ಓವರ್ ಪವರ್ ಪ್ಲೇ
3. 5 ಎಸೆತಗಾರರಿಗೆ ಅವಕಾಶ
4. ತೀರ್ಪುಗಾರರ ಮತ್ತು ವ್ಯವಸ್ಥಾಪಕರ ತೀರ್ಮಾನವೇ ಅಂತಿಮ
5. ಎಲ್ಲಾ ತಂಡದ ಆಟಗಾರರಿಗೆ ಸಹಿ ಕಡ್ಡಾಯ.
6. ತಂಡದಲ್ಲಿ ಲೋಪದೋಷ ಕಂಡು ಬಂದಲ್ಲಿ ತಂಡದ ನಾಯಕನಿಗೆ ಮಾತ್ರ ಮಾತನಾಡಲು ಅವಕಾಶ
7. ಪಂದ್ಯಾಟವು ಟೈ ಆದಲ್ಲಿ ಎರಡು ತಂಡಗಳಿಗೆ ಒಂದು ಒಂದು ಅಂಕ ನೀಡಲಾಗುವುದು.
8. ಎಲ್ಲಾ ತಂಡಗಳಿಗೆ (ಸಮವಸ್ತ್ರ) ಹಾಗೂ (ಶೂ) ಕಡ್ಡಾಯ.
9. ದ್ವಿತೀಯ ಇನ್ನಿಂಗ್ಸ್ 4 ಓವರ್ ಮುಂಚಿತವಾಗಿ ಸಹಿ ಹಾಕಬೇಕು, ಬಳಿಕ ಸಹಿ ಹಾಕಲು ಅವಕಾಶ ಇಲ್ಲ; ಇದನ್ನು ಕಡ್ಡಾಯವಾಗಿ ಪಾಲಿಸಲೇಬೇಕು.
10. ಸಮಯಕ್ಕೆ ಸರಿಯಾಗಿ ಹಾಜರಿರತಕ್ಕದ್ದು ಇಲ್ಲದಿದ್ದಲ್ಲಿ ಓವರ್‌ಗಳನ್ನು ಕಡಿತಗೊಳಿಸಲಾಗುವುದು.
0 Comments